tag:blogger.com,1999:blog-2751569721137848986.post4663167079960500685..comments2023-06-01T18:38:42.498+05:30Comments on ಗಣಕಿಂಡಿ: ಗಣಕಿಂಡಿ - ೧೬೩ (ಜುಲೈ ೦೨, ೨೦೧೨)Dr U B Pavanajahttp://www.blogger.com/profile/10068333618712594368noreply@blogger.comBlogger11125tag:blogger.com,1999:blog-2751569721137848986.post-80419473799657689242012-09-09T10:04:46.777+05:302012-09-09T10:04:46.777+05:30ದಯವಿಟ್ಟು ನಿಮ್ಮ ಅಂಕಣವನ್ನು ನಿಲ್ಲಿಸಬೇಡಿದಯವಿಟ್ಟು ನಿಮ್ಮ ಅಂಕಣವನ್ನು ನಿಲ್ಲಿಸಬೇಡಿAnonymousnoreply@blogger.comtag:blogger.com,1999:blog-2751569721137848986.post-66323157302620929992012-08-30T15:32:33.601+05:302012-08-30T15:32:33.601+05:30Sir, regarding playCarrom.com, if you press the Sp...Sir, regarding playCarrom.com, if you press the Space bar on keyboard you will see the visual aiming guide. And regarding the coin hitting sounds, it is present in game.Anonymousnoreply@blogger.comtag:blogger.com,1999:blog-2751569721137848986.post-36923223837400972652012-07-23T21:31:12.969+05:302012-07-23T21:31:12.969+05:30ಗಣಕಿಂಡಿ ಅಂಕಣದಿಂದ ಬಹಳ ವಿಷಯಗಳನ್ನು ತಿಳಿದುಕೊಂಡಿದ್ದೇನೆ....ಗಣಕಿಂಡಿ ಅಂಕಣದಿಂದ ಬಹಳ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಚುಟುಕುಮಾಹಿತಿಗಳು ಕೊಟ್ಟ ಜ್ಞಾನ ಅಪಾರ. ’ಗಣಕಿಂಡಿ’ ಮತ್ತೆಲ್ಲಾದರೂ ತೆರೆದುಕೊಳ್ಳಲಿ. ಧನ್ಯವಾದಗಳು.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2751569721137848986.post-47005894505839359452012-07-22T22:01:17.018+05:302012-07-22T22:01:17.018+05:30Pls do not stop writing. I love to read your blog....Pls do not stop writing. I love to read your blog.
Pls continue this blog.Pavanhttp://tech-lives.comnoreply@blogger.comtag:blogger.com,1999:blog-2751569721137848986.post-77085766437406319002012-07-18T22:42:00.376+05:302012-07-18T22:42:00.376+05:30ಗಣಕಿಂಡಿ ನನ್ನ ಮಟ್ಟಿಗಂತೂ ಗಣಕ ಲೋಕಕ್ಕೆ ಕಿಂಡಿಯಾದದ್ದು ಸು...ಗಣಕಿಂಡಿ ನನ್ನ ಮಟ್ಟಿಗಂತೂ ಗಣಕ ಲೋಕಕ್ಕೆ ಕಿಂಡಿಯಾದದ್ದು ಸುಳ್ಳಲ್ಲ. ಪ್ರತೀ ಸೋಮವಾರ ಕುತೂಹಲದಿಂದ ಮೊದಲು ಓದುತ್ತಿದ್ದ ಬರಹ ಅದು. ಪುಟ್ಟ-ಸರಳ ಹಾಗೂ ಉಪಯುಕ್ತ. ಮಾಹಿತಿಯಷ್ಟೇ ಅಲ್ಲ, ತರ್ಲೆಯೂ ಇತ್ತಲ್ಲ: ವಿಶಿಷ್ಟ ಅಂಕಣವೇ ಸರಿ.
ಪ್ರಜಾವಾಣಿಯಲ್ಲಾದ್ರೂ ಸಿಗ್ತೀರಲ್ಲ; ಅದೇ ಸಂತೋಷ...
ಧನ್ಯವಾದnsphttps://www.blogger.com/profile/00228450326437943183noreply@blogger.comtag:blogger.com,1999:blog-2751569721137848986.post-63189370333948802122012-07-16T16:31:33.182+05:302012-07-16T16:31:33.182+05:30your language, writing style and the inventing new...your language, writing style and the inventing new words in kannada are simply super sir. i'm one if the regular reader of this blog. please dont stop.Sridhar Prahladhttps://www.blogger.com/profile/16310938182106652695noreply@blogger.comtag:blogger.com,1999:blog-2751569721137848986.post-2529439240142725352012-07-09T04:08:45.725+05:302012-07-09T04:08:45.725+05:30ನಿಮ್ಮ ಬ್ಲಾಗ್ ಅನ್ನು ತಪ್ಪದೇ ಓದುತ್ತಾ ನನ್ನ ಕಂಪ್ಯೂಟರ್ ಜ...ನಿಮ್ಮ ಬ್ಲಾಗ್ ಅನ್ನು ತಪ್ಪದೇ ಓದುತ್ತಾ ನನ್ನ ಕಂಪ್ಯೂಟರ್ ಜೊತೆಗೆ ನಾನೂ ಕೆಲ ವಿಷಯಗಳಲ್ಲಿ ಅಪ್ಡೇಟ್ ಆಗಿದ್ದೇನೆ!. ನಿಮ್ಮ ಗಣಕಿಂಡಿ ಬರವಣಿಗೆ ಮುಂದುವರಿಯಲಿkalsakrihttps://www.blogger.com/profile/12528641666780167912noreply@blogger.comtag:blogger.com,1999:blog-2751569721137848986.post-56294192533405081492012-07-02T22:57:34.999+05:302012-07-02T22:57:34.999+05:30ದಯವಿಟ್ಟು ನಿಮ್ಮ ಅಂಕಣವನ್ನು ನಿಲ್ಲಿಸಬೇಡಿದಯವಿಟ್ಟು ನಿಮ್ಮ ಅಂಕಣವನ್ನು ನಿಲ್ಲಿಸಬೇಡಿAnonymousnoreply@blogger.comtag:blogger.com,1999:blog-2751569721137848986.post-86345273072105185492012-07-02T22:39:20.050+05:302012-07-02T22:39:20.050+05:30ನಿಮ್ಮ ಬ್ಲಾಗ್ ಅನ್ನು ತಪ್ಪದೇ ಓದುತ್ತಾ ನನ್ನ ಕಂಪ್ಯೂಟರ್ ಜ...ನಿಮ್ಮ ಬ್ಲಾಗ್ ಅನ್ನು ತಪ್ಪದೇ ಓದುತ್ತಾ ನನ್ನ ಕಂಪ್ಯೂಟರ್ ಜೊತೆಗೆ ನಾನೂ ಕೆಲ ವಿಷಯಗಳಲ್ಲಿ ಅಪ್ಡೇಟ್ ಆಗಿದ್ದೇನೆ!. ನಿಮ್ಮ ಗಣಕಿಂಡಿ ಬರವಣಿಗೆ ಮುಂದುವರಿಯಲಿ. ಸರ
ಳ ರಿತಿಯಲ್ಲಿ ಹೊಸ ವಿಷಯಗಳು.,ಪದಪರಿಚಯ ಕಂಪ್ಯೂತರ್ಲೆ ಇವೆಲ್ಲವೂ ಇನ್ನು ಮುಂದೆ ಮಿಸ್ ಮಾಡಿಕೊಳ್ಳುವದನ್ನು ಊಹಿಸಲೂ ಸಾದ್ಯವಿಲ್ಲ.
ಸರ್ ದಯವಿಟ್ಟು ಒಂದು ಚಿಕ್ಕ ವಿರಾಮದ ನಂತರ ಬ್ಲಾಗ್ ಮುಂದುವರೆಸಿ.
ವಂದನೆಗಳು.Jagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-2751569721137848986.post-15907012639266525882012-07-02T21:43:54.747+05:302012-07-02T21:43:54.747+05:30ಬೇರೆಲ್ಲಾದರೂ ಅದು ಸದ್ಯದಲ್ಲೇ ಬರಲಿ.ಬೇರೆಲ್ಲಾದರೂ ಅದು ಸದ್ಯದಲ್ಲೇ ಬರಲಿ.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-2751569721137848986.post-22186071189987907332012-07-02T14:19:01.814+05:302012-07-02T14:19:01.814+05:30ನಮಸ್ತೆ ಸರ್, ಅಂಕಣ ನಿಲ್ಲಿಸುವ ಪ್ರಕಟಣೆ ಓದಿ, ಬೇಜಾರಾಯ್ತು...ನಮಸ್ತೆ ಸರ್, ಅಂಕಣ ನಿಲ್ಲಿಸುವ ಪ್ರಕಟಣೆ ಓದಿ, ಬೇಜಾರಾಯ್ತು ಸಾರ್, ಪ್ರತಿ ಸೋಮವಾರ ನಿಮ್ಮ ಅತ್ಯಮೂಲ್ಯ ಸಲಹೆ, ಬರಹಗಳಿಗಾಗಿ ಕಾಯ್ತಾ ಇರ್ತಾ ಇದ್ದೆ. :(Rudramurthyhttps://www.blogger.com/profile/12679685504675170565noreply@blogger.com